ಲಿಂಗಾಯತರ ಬಗೆಗಿನ ಸಿದ್ದು ನಿರ್ಧಾರದ ಬಗ್ಗೆ ಕೊನೆಗೂ ಮೌನ ಮುರಿದು ಮಾತಾಡಿದ ಯಡ್ಡಿ | Oneindia Kannada

2018-03-22 121

BS Yeddyurappa - the BJP's chief ministerial candidate broke his silence on Wednesday and said the state government's move to grant religious minority status to the Veerashaiva-Lingayat community was a "election gimmick" and accused Chief Minister Siddaramaiah of dividing people on emotional issues.

ರಾಜ್ಯ ಸರಕಾರ ವೀರಶೈವ-ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ಕೋರಿ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು 'ಚುನಾವಣಾ ಗಿಮಿಕ್' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.